house arrest
ನಾಮವಾಚಕ

ಮನೆಸೆರೆ; ಗೃಹಬಂಧನ; ಸ್ಥಾನಬದ್ಧತೆ; ದಸ್ತಗಿರಿಯಾದ ವ್ಯಕ್ತಿಯನ್ನು ಜೈಲಿಗೆ ಬದಲು ಅವನ ಮನೆಯಲ್ಲಿ ಯಾ ಆಸ್ಪತ್ರೆ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಬಂಧಿಸಿಡುವುದು.